ಶಿವಮೊಗ್ಗ: ಮುಂಬರುವ ವಿಧಾನಸಭೆ ಚುನಾವಣೆಗೆ ಮೊದಲು ಟಿಕೆಟ್ ಭರವಸೆಯಿತ್ತು ನಂತರ ತನ್ನ ವಿರೋಧಿ ಹರತಾಳು ಹಾಲಪ್ಪಗೆ ಸಾಗರ ಕ್ಷೇತ್ರದ ಟಿಕೆಟ್ ನೀಡಿದ್ದಕ್ಕೆ ಬೇಳೂರು ಗೋಪಾಲಕೃಷ್ಣ ಕೆಂಡಾಮಂಡಲರಾಗಿದ್ದಾರೆ.ಟಿಕೆಟ್ ವಂಚಿತರಾದ ಸುದ್ದಿ ತಿಳಿದ ಮೇಲೆ ಯಡಿಯೂರಪ್ಪ ಮೇಲೆ ಗುಡುಗಿದ್ದ ಬೇಳೂರು, ಅನಂತ ಕುಮಾರ್ ಮತ್ತು ಕೆಎಸ್ ಈಶ್ವರಪ್ಪ ಮಾತ್ರ ನನ್ನ ನಾಯಕರು ಎಂದು ಖಡಕ್ ಆಗಿ ಹೇಳಿದ್ದರು.ಇದೀಗ ಮತ್ತೆ ಬಿಎಸ್ ವೈ ಆಪ್ತೆ ಶೋಭಾ ಕರಂದ್ಲಾಜೆ ವಿರುದ್ಧವೂ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ