ತಿರುವನಂತಪುರಂ(ಜು.28): ಒಂದೆಡೆ ಜನಸಂಖ್ಯಾ ನಿಯಂತ್ರಣ, ಸಂಪನ್ಮೂಲ ಸಮಾನ ಹಂಚಿಕೆ, ಸುಸ್ಥಿರ ಅಭಿವೃದ್ಧಿ ಕುರಿತ ಯೋಜನೆಗಳು ನಡೆಯುತ್ತಿದ್ದರೆ ಕೇರಳದಲ್ಲಿ ಇದಕ್ಕೆ ತದ್ವಿರುದ್ಧ ಬೆಳವಣಿಗೆಯೊಂದು ನಡೆದಿದೆ. •ಒಂದೆಡೆ ಜನಸಂಖ್ಯಾ ನಿಯಂತ್ರಣಕ್ಕೆ ಪರದಾಟ, ಮತ್ತೊಂದೆಡೆ ಹೆಚ್ಚಳಕ್ಕೆ ಪ್ರೋತ್ಸಾಹ •ಕೇರಳದಲ್ಲಿ ಹೊಸ ನೀತಿ: ಹೆಚ್ಚು ಮಕ್ಕಳಾದ್ರೆ ಹೆಚ್ಚೆಚ್ಚು ಸೌಲಭ್ಯಜನಸಂಖ್ಯೆ ನಿಯಂತ್ರಣ ಹಾಗಿರಲಿ, ಇರುವ ಜನಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಸಿರೋ ಮಲಬಾರ್ ಚರ್ಚ್ ಪಾಲಾ ಡಯಾಸಿಸ್ ಐದು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ