ಭಾರತೀಯ ನಾಗರಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ದೇಶಕ್ಕೆ 95ನೇ ರ್ಯಾಂಕ್ ಹಾಗೂ ರಾಜ್ಯಕ್ಕೆ ಮೊದಲ ಸ್ಥಾನ ಬೀದರ್ ನ ರಾಹುಲ್ ಸಿಂಧೆ ಪಡೆದಿದ್ದಾರೆ. ಜಿಲ್ಲೆಯ ವಯಸ್ಕರ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ ನಿವೃತ್ತರಾಗಿರುವ ಶಂಕರರಾವ್ ಶಿಂಧೆ ಹಾಗೂ ವಂದನಾ ಶಿಂಧೆ ಅವರ ಪುತ್ರ ರಾಹುಲ್ ಶಿಂಧೆ ಅವರಾಗಿದ್ದಾರೆ. ಬೀದರ್ ನಗರದ ಗುರುನಾನಕ ಶಾಲೆಯಲ್ಲಿ ಎಸ್ಎಸ್ಎಲ್ಸಿ ವರೆಗೆ ಹೈದ್ರಾಬಾದ್ನ ಫಿಟ್ಜಿಿಯಲ್ಲಿ ಪಿಯುಸಿ ಮುಗಿಸಿರುವ ರಾಹುಲ್ ಶಿಂಧೆ ಮುಂಬೈಯಲ್ಲಿ ಐಐಟಿಯನ್ನೂ ಅತ್ಯುತ್ತಮ ಅಂಕಗಳೊಂದಿಗೆ