ಬೆಂಗಳೂರು: ಕೊಡಗು ಪ್ರವಾಹ ಪರಿಹಾರ, ಮೇಕೆದಾಟು ಯೋಜನೆಗೆ ಬೆಂಬಲ ಸೇರಿದಂತೆ ಹಲವು ವಿಚಾರಗಳಲ್ಲಿ ಕೇಂದ್ರದ ಸಹಕಾರ ಕೋರಲು ರಾಜ್ಯ ಸರ್ಕಾರದ ನಿಯೋಗ ಕೇಂದ್ರ ಗೃಹಸಚಿವರನ್ನು ಭೇಟಿ ಮಾಡಿದ್ದು ನಿಮಗೆ ಗೊತ್ತೇ ಇದೆ.ಆದರೆ ಈ ನಿಯೋಗದಲ್ಲಿ ದೇವೇಗೌಡರ ಕುಟುಂಬವೇ ಇದ್ದಿದ್ದನ್ನು ನೋಡಿ ರಾಜ್ಯ ಬಿಜೆಪಿ ಟ್ವಿಟರ್ ಮೂಲಕ ವ್ಯಂಗ್ಯ ಮಾಡಿದೆ. ಇದು ದೇವೇಗೌಡರ ಕುಟಂಬದ ನಿಯೋಗ ಎಂದು ಲೇವಡಿ ಮಾಡಿದೆ. ರಾಜ್ಯ ನಿಯೋಗದಲ್ಲಿ ದೇವೇಗೌಡರ ಜತೆಗೆ ಸಿಎಂ ಕುಮಾರಸ್ವಾಮಿ, ಸಹೋದರ ಎಚ್