ರಾಂಚಿ: ರಾಜಕೀಯ ನಾಯಕರ ಮೇಲೆ ಕಾರ್ಯಕರ್ತರಿಗೆ ಇರುವ ಅಭಿಮಾನದ ಪರಾಕಷ್ಠೆಗೆ ಉತ್ತಮ ಉದಾಹರಣೆ ಇದು. ಜಾರ್ಖಂಡ್ ರಾಜ್ಯದ ಸಂಸದರೊಬ್ಬರ ಕಾಲು ತೊಳೆದು ಬಿಜೆಪಿ ಕಾರ್ಯಕರ್ತರನೊಬ್ಬ ಅದೇ ನೀರನ್ನು ತೀರ್ಥದಂತೆ ಸೇವಿಸಿದ ಘಟನೆ ನಡೆದಿದೆ.