ಬೆಂಗಳೂರು : ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಿಹಿ ಸುದ್ದಿಯನ್ನು ನೀಡಿದೆ. ಹೌದು, ನೈಟ್ ಸರ್ವಿಸ್ ಬಸ್ಗಳಲ್ಲಿಯೂ ಕೂಡ ಸಾಮಾನ್ಯ ಶುಲ್ಕ ಪಡೆಯಲು ನಿರ್ಧಾರ ಮಾಡಿದೆ. ಈ ಹಿಂದೆ 2001 ರಿಂದ ಬಿಎಂಟಿಸಿಯ ರಾತ್ರಿವೇಳೆಯಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 4 ರವರೆಗೆ ಸಂಚಾರ ಮಾಡುವ ಸಾಮಾನ್ಯ ಸಾರಿಗೆಯ ಬಸ್ಸುಗಳಲ್ಲಿ ಒನ್ ಅಂಡ್ ಆಫ್ ಚಾರ್ಜ್ ಅಂದರೆ ಒಂದುವರೆ ಪಟ್ಟು ಹಣ ಪಡೆಯುತ್ತಿದ್ದ ಬಿಎಂಟಿಸಿ