ಮುಂಬೈ : ವಿಶೇಷ ಪ್ರಕರಣವೊಂದರಲ್ಲಿ ಅತ್ಯಾಚಾರ ಸಂತ್ರಸ್ತೆಯೊಬ್ಬರಿಗೆ ಬಾಂಬೆ ಹೈಕೋರ್ಟ್ ಗರ್ಭಪಾತ ಮಾಡಿಸಲು ಅನುಮತಿ ನೀಡಿದೆ. ಬಾಲಕಿ ಅವಿವಾಹಿತಳಾಗಿರುವುದರಿಂದ ಗರ್ಭ ಧರಿಸಿದರೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಾಲಕಿಗೆ ತೊಂದರೆಯಾಗುತ್ತದೆ ಎಂಬ ವೈದ್ಯಕೀಯ ಮಂಡಳಿಯ ಅಭಿಪ್ರಾಯವನ್ನು ಗಮನದಲ್ಲಿರಿಸಿ ಹೈಕೋರ್ಟ್ ಪೀಠ ಈ ಆದೇಶ ನೀಡಿದೆ.ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠವು ಶುಕ್ರವಾರ ಅತ್ಯಾಚಾರ ಸಂತ್ರಸ್ತ ಮಹಿಳೆಗೆ ತನ್ನ 25 ವಾರಗಳ ಗರ್ಭವನ್ನು ಅಂತ್ಯಗೊಳಿಸಲು ಅನುಮತಿ ನೀಡಿತು.ಅತ್ಯಾಚಾರದಿಂದಾದ ಗರ್ಭಧಾರಣೆಯಿಂದಾಗಿ ಬಾಲಕಿಯ ಮಾನಸಿಕ ಆರೋಗ್ಯಕ್ಕೆ ದುಃಖ ಮತ್ತು