ಬೆಂಗಳೂರು: ಆರ್ ಆರ್ ನಗರ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ, ಜೆಡಿಎಸ್ ಪಕ್ಷಗಳ ಘಟಾನುಘಟಿ ನಾಯಕರು ಇಂದು ಪ್ರಚಾರ ,ನಡೆಸಲಿದ್ದಾರೆ.ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಜೆಡಿಎಸ್ ಪರ ದೇವೇಗೌಡರು ರಂಗಕ್ಕಿಳಿಯಲಿದ್ದರೆ, ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ಪರ ಮಾಜಿ ಸಿಎಂ ಯಡಿಯೂರಪ್ಪ ಪ್ರಚಾರ ನಡೆಸಲಿದ್ದಾರೆ.ಬೈಕ್ ರ್ಯಾಲಿ ಮೂಲಕ ಬಿಎಸ್ ವೈ ಇಂದು ಆರ್ ಆರ್ ನಗರದಲ್ಲಿ ಓಡಾಡಲಿದ್ದಾರೆ. ಅವರ ಜತೆಗೆ ಇತರ ಬಿಜೆಪಿ ನಾಯಕರೂ ಸಾಥ್ ಕೊಡುವ