ಬೆಂಗಳೂರು: ಪ್ರಧಾನಿ ಮೋದಿ ಅಶ್ವಮೇಧ ಕುದುರೆಯನ್ನು ನಾವು ಕಟ್ಟಿ ಹಾಕಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.ನಿಮ್ಮ ಸ್ಥಾನವೇನು? ನಿಮ್ಮ ಸ್ಥಾನದ ಘನತೆಯೇನು ಎಂಬುದನ್ನು ತಿಳ್ಕೊಂಡು ಮಾತನಾಡಿ. ಇದೆಲ್ಲಾ ತಮಗೆ ಶೋಭೆ ತರುತ್ತಾ? ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರ ಬಗ್ಗೆ ಹೀಗೆಲ್ಲಾ ಮಾತನಾಡುವ ಮೊದಲು ತಮ್ಮ ಪಕ್ಷದ ಸ್ಥಾನ ತಿಳಿದುಕೊಳ್ಳಿ. ಈ ಚುನಾವಣೆಯಲ್ಲಿ ತಮ್ಮ ಪಕ್ಷ 119 ಕ್ಷೇತ್ರಗಳಲ್ಲಿ ಠೇವಣಿಯನ್ನೇ ಕಳೆದುಕೊಂಡಿತ್ತು ಎಂಬುದನ್ನು