ಬೆಂಗಳೂರು: ಗುಜರಾತ್ ನಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮನೆಗೆ ಬಿಎಸ್ ಯಡಿಯೂರಪ್ಪ ರಹಸ್ಯವಾಗಿ ಭೇಟಿ ಕೊಟ್ಟಿರುವುದು ಇದೀಗ ರಾಜ್ಯ ರಾಜಕಾರಣದ ದಿಕ್ಸೂಚಿ ಬದಲಿಸುವ ಸೂಚನೆಯಾಗಿ ಕಾಣುತ್ತಿದೆ.ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ವೈಮನಸ್ಯಗಳ ಲಾಭ ಪಡೆಯಲು ಬಿಎಸ್ ವೈ ಮತ್ತು ಅಮಿತ್ ಶಾ ಯೋಜನೆ ರೂಪಿಸಿದ್ದಾರೆಯೇ? ಈ ಮೂಲಕ ಕಾಂಗ್ರೆಸ್-ಜೆಡಿಎಸ್ ವೈಮನಸ್ಯಗಳ ಲಾಭ ಪಡೆದು ಹೊಸ ಸರ್ಕಾರ ರಚಿಸಲು ಅಥವಾ ಚುನಾವಣೆಗೆ ಸಿದ್ಧತೆ ನಡೆಸಲು ಈ ಭೇಟಿ ನಡೆದಿದೆಯೇ