ಬೆಂಗಳೂರು: ಎಷ್ಟೇ ಇಲ್ಲ ಇಲ್ಲ ಎನ್ನುತ್ತಿದ್ದರೂ ಪುತ್ರ ಬಿವೈ ವಿಜಯೇಂದ್ರಗೆ ವರುಣಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಬೇಸರ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮಾತಿನಲ್ಲಿ ವ್ಯಕ್ತವಾಗಿದೆ.ಸುದ್ದಿಗಾರರೊಂದಿಗೆ ಮಾತನಾಡುವಾಗ ಯಡಿಯೂರಪ್ಪ ಈ ಬಗ್ಗೆ ಅಸಮಾಧಾನದ ಸುಳಿವು ನೀಡಿದ್ದಾರೆ. ಟಿಕೆಟ್ ಕನ್ ಫರ್ಮ್ ಆಗುವ ಮೊದಲೇ ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿದ್ದ ವಿಜಯೇಂದ್ರ ಅಲ್ಲಿಯೇ ಅನುಕೂಲಕ್ಕಾಗಿ ಮನೆಯನ್ನೂ ಮಾಡಿಕೊಂಡಿದ್ದರು.ಒಂದು ವೇಳೆ ಪಕ್ಷದ ವರಿಷ್ಠರು ಟಿಕೆಟ್ ನೀಡುವುದಿಲ್ಲವೆಂದು ಮೊದಲೇ ತಿಳಿಸಿದ್ದರೆ ಇಷ್ಟೆಲ್ಲಾ ತಯಾರಿ