ರಾಮನಗರ : ಮಕ್ಕಳ ದಿನಾಚರಣೆ ಪ್ರಯುಕ್ತವಾಗಿ ರಾಮನಗರ ತಾಲೂಕಿನ ಬಿಡದಿ ಸಮೀಪ ಇರುವ ವಂಡರ್ ಲಾ ಸಂಸ್ಥೆ ಮಕ್ಕಳಿಗೆ ಉಚಿತ ಟಿಕೆಟ್ ನೀಡುತ್ತಿದೆ. ನವೆಂಬರ್ 12 ರಿಂದ 14ರವರೆಗೂ ಈ ಆಫರ್ ಜಾರಿಯಲ್ಲಿದ್ದು, ತಮ್ಮ ಪೋಷಕರೊಂದಿಗೆ ಬರುವ ಒಂದು ಮಗುವಿಗೆ ಮಾತ್ರ ಈ ಕೊಡುಗೆ ಅನ್ವಯಿಸಲಿದೆ. ಮಕ್ಕಳ ದಿನವನ್ನು ಇನ್ನಷ್ಟು ಚೆಂದ ಗೊಳಿಸುವ ನಿಟ್ಟಿನಲ್ಲಿ ವಂಡರ್ ಲಾ ಈ ಕೊಡುಗೆ ನೀಡಿದೆ. ಇದಲ್ಲದೆ, ಮಕ್ಕಳಿಗಾಗಿ ಚಿತ್ರಕಲೆ, ಅಡುಗೆ ತಯಾರಿಸುವುದು, ಪೇಂಟಿಂಗ್