ನವದೆಹಲಿ : ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ ಲಸಿಕೆ ಪಡೆದ ಪ್ರಯಾಣಿಕರಿಗೆ ರಿಯಾಯಿತಿ ಘೋಷಿಸಿದೆ.ಪ್ರಯಾಣಿಕರಿಗೆ ಟಿಕೆಟ್ನಲ್ಲಿ ಶೇ.10 ರಷ್ಟು ರಿಯಾಯಿತಿ ನೀಡುವುದಾಗಿ ತಿಳಿಸಿದ್ದು, ಕೋವಿಡ್-19 ರೋಗದ ವಿರುದ್ಧ ಲಸಿಕೆಗಳನ್ನು ತೆಗೆದುಕೊಳ್ಳಲು ಜನರಿಗೆ ಈ ಮೂಲಕ ಉತ್ತೇಜನ ನೀಡುತ್ತಿದೆ.ಕೋವಿಡ್-19 ಲಸಿಕೆಯ ಮೊದಲ ಅಥವಾ ಎರಡೂ ಡೋಸ್ಗಳನ್ನು ಪಡೆದವರು ಟಿಕೆಟ್ನ ದರದಲ್ಲಿ ಶೇ.10 ರಷ್ಟು ರಿಯಾಯಿತಿಯನ್ನು ಪಡೆಯಬಹುದು ಎಂದು ಇಂಡಿಗೋ ತಿಳಿಸಿದೆ.ಏರ್ಲೈನ್ ಪ್ರಕಾರ ಈ ಪ್ರಯೋಜನವನ್ನು ಪಡೆಯಲು ಎಲ್ಲಾ ಪ್ರಯಾಣಿಕರು ವ್ಯಾಕ್ಸಿನೇಷನ್ನ