ನವದೆಹಲಿ : ಒಂದೆಡೆ ಕೋವಿಡ್ ಸಾಂಕ್ರಾಮಿಕ ಮತ್ತೊಂದೆಡೆ ಪಂಚ ರಾಜ್ಯಗಳ ಚುನಾವಣೆ ನಡುವೆ ಬಜೆಟ್ ದಿನ ಬಂದಿದೆ. ಮಂಗಳವಾರ ಬಜೆಟ್ ಮಂಡನೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಯಾರಿ ನಡೆಸಿದ್ದಾರೆ.* ಕೇಂದ್ರ ಸರ್ಕಾರ ಈ ವಲಯಕ್ಕೆ ಕಡಿಮೆ ಖರ್ಚು ಮಾಡುತ್ತಿದೆ * ಜಿಡಿಪಿಯಲ್ಲಿ ಶೇಕಡಾ 1.1ರಷ್ಟನ್ನು ಮಾತ್ರ ಮೀಸಲಿಡುತ್ತಿದೆ * ಹೆಲ್ತ್ ಪಾಲಿಸಿ ಪ್ರಕಾರ ಜಿಡಿಪಿ 2.5ರಷ್ಟು ಮೀಸಲಿಡಬೇಕು * 2, 3ನೇ ಹಂತದ ಪಟ್ಟಣಗಳಲ್ಲಿ ಅತ್ಯಾಧುನಿಕ ಆರೋಗ್ಯ ಸೌಲಭ್ಯ