ಬೆಂಗಳೂರು : ಎಲೆಕ್ಷನ್ ಇಯರ್ ಗೆ ಕ್ಯಾಬಿನೆಟ್ ಪುನಾರಚನೆ ಬಹುತೇಕ ಖಚಿತ ಆಗ್ತಿದೆ.ಹಾಗಾದ್ರೆ ಹೈಕಮಾಂಡ್ ಪ್ಲಾನ್ ಏನು..? ಫಾರ್ಮುಲಾ ಯಾವುದು..? ಸಂಪುಟದಿಂದ ಔಟ್ ಆಗುವವರು ಯಾರು..? ಕ್ಯಾಬಿನೆಟ್ಗೆ ಇನ್ ಆಗುವವರು ಯಾರು..? ಅನ್ನೋದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.ಏಪ್ರಿಲ್ನಲ್ಲಿ ಸರ್ಕಾರದಲ್ಲಿ ದೊಡ್ಡ ಬದಲಾವಣೆ ಆಗಲಿದ್ದು, ಬೊಮ್ಮಾಯಿ ಕ್ಯಾಬಿನೆಟ್ನಲ್ಲಿ 5 ಮೂಲ ಬಿಜೆಪಿ, ಮೂವರು ವಲಸಿಗರು ಸೇರಿ ಒಟ್ಟು 8 ಮಂದಿ ಸಚಿವರಿಗೆ ಕೊಕ್ ಸಾಧ್ಯತೆ ಇದೆ. ಮೂಲ ಬಿಜೆಪಿಗರಲ್ಲಿ ಹಿರಿತನ, 4