ನವದೆಹಲಿ(ಜು.14): ಈಗಾಗಲೇ ಆಧಾರ್ ಪಡೆದಿರುವ ನಾಗರಿಕರು, ಆಧಾರ್ ಸಂಖ್ಯೆಯನ್ನು ಬದಲಾಯಿಸಿ ಹೊಸ ಆಧಾರ್ ಪಡೆಯಲು ಅವಕಾಶ ನೀಡಬೇಕು ಎಂದು ದಿಲ್ಲಿ ಹೈಕೋರ್ಟ್ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಆಧಾರ್ ಪ್ರಾಧಿಕಾರದಿಂದ ಹೈಕೋರ್ಟ್ ಪ್ರತಿಕ್ರಿಯೆ ಬಯಸಿ ನೋಟಿಸ್ ಜಾರಿ ಮಾಡಿದೆ. * ಹಾಲಿ ಆಧಾರ್ ಸಂಖ್ಯೆ ಅಕ್ರಮ ಬಳಕೆ ಆಗಿದೆ * ಆಧಾರ್ ಸಂಖ್ಯೆ ಬದಲಾವಣೆ ಸಾಧ್ಯವೇ?: ಕೇಂದ್ರಕ್ಕೆ ಕೋರ್ಟ್ ಪ್ರಶ್ನೆ * ಹೊಸ ಆಧಾರ್ ಸಂಖ್ಯೆ