ರಕ್ಷಣಾ ಸಚಿವಾಲಯದ ಅಡಿಯಲ್ಲಿ ಭಾರತೀಯ ಸೇನಾ ಶಿಬಿರದ ಇಂಟಿಗ್ರೇಟೆಡ್ ಹೆಡ್ ಕ್ವಾಟರ್ಸ್ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಗಾಗಿ ಅರ್ಜಿಯನ್ನು ಆಫ್ಲೈನ್ ಮೋಡ್ನಲ್ಲಿ ಸಲ್ಲಿಸಬೇಕಾಗುತ್ತದೆ. ಅಂದರೆ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.ಹುದ್ದೆಯ ವಿವರಗಳುMTS (ಸಫಾಯಿವಾಲ) – ಒಟ್ಟು ಹುದ್ದೆಗಳು- 7 ಸಾಮಾನ್ಯ ಅಭ್ಯರ್ಥಿಗಳು – 5 ಹುದ್ದೆಗಳು OBC – 2 ಹುದ್ದೆಗಳು