ನವದೆಹಲಿ: ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ ರಮ್ಯಾ ವಿರುದ್ಧ ಉತ್ತರಪ್ರದೇಶ ಮೂಲದ ವಕೀಲರೊಬ್ಬರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ರಮ್ಯಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಧಾನಿ ಮೋದಿಯವರ ಅವಹೇಳನಕಾರಿ ಫೋಟೋ ಹಾಕಿ ಕಳ್ಳ ಪ್ರಧಾನಿ ಎಂದು ಬರೆದುಕೊಂಡಿದ್ದರು. ಇದರ ವಿರುದ್ಧ ವಕೀಲ ಸೈಯದ್ ರಿಜ್ವಾನ್ ಎಂಬವರು ದೂರು ದಾಖಲಿಸಿದ್ದಾರೆ.ರಮ್ಯಾಗೆ ಈ ಪೋಸ್ಟ್ ಅಳಿಸುವಂತೆ ಕೇಳಿಕೊಂಡರೂ ಮಾಡಿರಲಿಲ್ಲ. ಪ್ರಧಾನಿ ಎನ್ನುವ ಪದವಿ ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿದ್ದಲ್ಲ. ಪ್ರಧಾನಿ