ಮೈಸೂರು : ಮದ್ಯಪಾನ ಮಾಡಿದ ನಂತರ ಉಂಟಾಗುವ ತಲೆಭಾರವನ್ನು ಕಡಿಮೆ ಮಾಡಲು ಮೈಸೂರು ನಗರದ ಸಿ.ಎಫ್.ಟಿ.ಆರ್.ಐ ಹೊಸ ಔಷಧಿಯೊಂದನ್ನು ಕಂಡುಹಿಡಿದಿದ್ದಾರೆ. ಕೆಲವರು ರಾತ್ರಿ ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದು ನಿದ್ದೆ ಮಾಡುತ್ತಾರೆ. ಮರುದಿನ ಬೆಳಿಗ್ಗೆ ಎದ್ದಾಗ ಅವರಿಗೆ ತುಂಬಾ ತಲೆಭಾರವೆನಿಸುತ್ತದೆ. ಇದಕ್ಕೆ ಪರಿಹಾರವನ್ನು ಇದೀಗ ಸಿ.ಎಫ್.ಟಿ.ಆರ್.ಐ ಕಂಡುಹಿಡಿದಿದೆ. ಹೌದು. ಹೊಸ ಹೊಸ ಆವಿಷ್ಕಾರ ಮಾಡುವುದರ ಮೂಲಕ ಹೆಸರುವಾಸಿಯಾದ ಸಿ.ಎಫ್.ಟಿ.ಆರ್.ಐ ಇದೀಗ ಎ- ಹ್ಯಾಂಗೊ ಎಂಬ ಹೆಸರಿನ ಔಷಧಿಯನ್ನು ಸಂಶೋಧನೆ ಮಾಡಿದೆ. ಇದು