ಬೆಂಗಳೂರು : ಚಂದ್ರಯಾನ-3 ಗಗನನೌಕೆಯ ಪಯಣ ಮಹತ್ವದ ಮಜಲು ತಲುಪಿದೆ. ಭೂಮಿಯ ಕಕ್ಷೆಯಲ್ಲಿ ಯಶಸ್ವಿಯಾಗಿ 5 ಸುತ್ತು ಹಾಕಿದ ಚಂದ್ರಯಾನ-3 ನೌಕೆ ಈಗ ಚಂದ್ರನ ಕಕ್ಷೆಯತ್ತ ಹೊಚಿರಟಿದೆ.