ಲಂಡನ್ : ಫ್ರೆಶ್ ಆಗಿ ಆರ್ಡರ್ ಮಾಡಿದ್ದ ಕೆಎಫ್ಸಿ ಹಾಟ್ ವಿಂಗ್ಸ್ ಬಾಕ್ಸ್ನಲ್ಲಿ ಕೋಳಿ ತಲೆ ಸಿಕ್ಕಿರುವುದನ್ನು ಕಂಡು ಮಹಿಳೆ ಶಾಕ್ ಆಗಿದ್ದಾರೆ.ಇನ್ನು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಗೇಬ್ರಿಯಲ್ ಎಂಬ ಮಹಿಳೆ ಆಗ್ನೇಯ ಲಂಡನ್ನ ಟ್ವಿಕನ್ ಹ್ಯಾಮ್ನಲ್ಲಿರುವ ಕೆಎಫ್ಸಿ ಫೆಲ್ತಮ್ನಿಂದ ಚಿಕನ್ ಹಾಟ್ ವಿಂಗ್ಸ್ ನನ್ನು ಆರ್ಡರ್ ಮಾಡಿದ್ದರು.ಈ ಹಾಟ್ ವಿಂಗ್ಸ್ ಬಾಕ್ಸ್ನಲ್ಲಿರುವ ಚಿಕನ್ ಅನ್ನು ತಿನ್ನುವ ವೇಳೆ ಅವರಿಗೆ ಕೋಳಿ ತಲೆ ಕಂಡುಬಂದಿದೆ.