ಬೀಜಿಂಗ್ : ಆಸ್ಪತ್ರೆ ಸೇರೋಣ ಅಂದ್ರೆ ಬೆಡ್ ಇಲ್ಲ. ಐಸಿಯುಗೆ ಅಡ್ಮಿಟ್ ಆಗ್ಬೇಕು ಅಂದ್ರೆ ಆಕ್ಸಿಜನ್ ಇಲ್ಲ. ಕೊನೆಗೆ ಸತ್ರು ಅಂತಾ ಇಟ್ಕೊಳಿ ಮಾರ್ಚುರಿಗಳು ಕೂಡ ಖಾಲಿ ಇಲ್ಲ.