ಬೀಜಿಂಗ್ : ಭಾರತದೊಂದಿಗೆ ಬಾಂಧವ್ಯ ಹದಗೆಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಚೀನಾವು ಸೇನಾ ಸಂಘರ್ಷಕ್ಕೆ ಸಿದ್ಧವಾಗಿರಬೇಕು ಎಂದು ಅಲ್ಲಿನ ಪತ್ರಿಕೆಯೊಂದು ಹೇಳಿದೆ. Photo Courtesy: Google ತಾನು ಬಯಸಿದ ರೀತಿಯಲ್ಲಿ ಗಡಿಯನ್ನು ಹೊಂದಬಹುದು ಎಂದು ಭಾರತ ಬಯಸಬಾರದು. ಒಂದು ವೇಳೆ ಭಾರತ ಯುದ್ಧ ಆರಂಭಿಸಿದಲ್ಲಿ, ಅದು ಖಂಡಿತವಾಗಿಯೂ ಸೋಲಲಿದೆ. ಯಾವುದೇ ರೀತಿಯ ರಾಜಕೀಯ ತಂತ್ರಗಾರಿಕೆ ಮತ್ತು ಒತ್ತಡವನ್ನು ಚೀನಾ ನಿರ್ಲಕ್ಷಿಸುತ್ತದೆ ಎಂದು ಗ್ಲೋಬಲ್ ಟೈಮ್ಸ್ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ. ಭಾರತದ ಜತೆಗಿನ ಗಡಿ