1960ರಲ್ಲಿ ಚೀನಾ ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಕ್ಷಾಮ ಉಂಟಾಗಿ ಜನಸಂಖ್ಯೆ ಕುಸಿದಿತ್ತು.ಗ್ರೇಟ್ ಲೀಪ್ ಫಾರ್ವರ್ಡ್ ಎಂದು ಕರೆಯಲ್ಪಡುವ ಮಾವೋ ಝೆಡಾಂಗ್ ಅವರ ವಿನಾಶಕಾರಿ ಕೃಷಿ ನೀತಿಯಿಂದ ಉಂಟಾದ ಅತ್ಯಂತ ಭೀಕರ ಕ್ಷಾಮದಿಂದ ಚೀನಾದ ಜನಸಂಖ್ಯೆಯು ಭಾರಿ ಪ್ರಮಾಣದಲ್ಲಿ ಕುಸಿದಿತ್ತು.ಅದಾದ ಬಳಿಕ ಈಗ ಮತ್ತೆ ಜನಸಂಖ್ಯೆಯಲ್ಲಿ ಕುಸಿತ ಕಂಡಿದೆ. ಚೀನಾದ ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋದ ಮುಖ್ಯಸ್ಥ ಕಾಂಗ್ ಯಿ, ಒಟ್ಟಾರೆ ಕಾರ್ಮಿಕ ಪೂರೈಕೆಯು ಬೇಡಿಕೆಗಿಂತ ಹೆಚ್ಚಿದೆ. ಹೀಗಾಗಿ ಜನರು ಜನಸಂಖ್ಯೆಯ