ಬೆಂಗಳೂರು: ರಾಜ್ಯದ ಜನತೆ ನನಗೆ ಬಹುಮತ ನೀಡಿಲ್ಲ. ಹಾಗಾಗಿ 6.5 ಕೋಟಿ ಜನರ ಹಂಗಿನಲ್ಲಿ ಇಲ್ಲ. ಬದಲಿಗೆ ನನಗೆ ಬಹುಮತ ಬಾರದಿದ್ದರೂ ಬೆಂಬಲ ನೀಡಿದ ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ವಿವಾದಿತ ಹೇಳಿಕೆಯೊಂದನ್ನು ನೀಡಿದ್ದಾರೆ.