ಬೆಂಗಳೂರು: ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಕಂಡುಬಂದ ಉತ್ಸಾಹ ಈಗ ಮಾಯವಾಗಿದೆ. ತಮಗೆ ಈ ಹುದ್ದೆ ಸಾಕಾಗಿ ಹೋಗಿದೆ ಎಂದು ಅವರೇ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ!ತಮ್ಮ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ನಾಯಕರ ಕಿರಿ ಕಿರಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಇತ್ಯಾದಿ ಸಮಸ್ಯೆಗಳಿಂದ ಸಾಕಾಗಿ ಹೋಗಿದೆ. ಸಿಎಂ ಹುದ್ದೆಯೇ ಬೇಕು ಎಂದು ಅನಿಸುತ್ತಿಲ್ಲ ಎಂದು ಕುಮಾರಸ್ವಾಮಿ ಆಪ್ತರ ಬಳಿ ಹೇಳಿಕೊಂಡಿರುವುದಾಗಿ ಖಾಸಗಿ ವಾಹಿನಿ ವರದಿ