ತಿರುವನಂತಪುರಂ: ಕೇರಳದಲ್ಲಿ ಪ್ರವಾಹದಿಂದಾಗಿ ಜನ ಜೀವನ ಸಂಕಷ್ಟ ಅನುಭವಿಸುತ್ತಿರುವುದು ಎರಡು ವಾರಗಳೇ ಆಗಿವೆ. ಹಲವರು ಮನೆ ಮಠ ಕಳೆದುಕೊಂಡು ಗಂಜಿ ಕೇಂದ್ರ ಸೇರುವಂತಾಗಿದೆ. ಆದರೆ ಇಷ್ಟು ದಿನಗಳ ಬಳಿಕ ಸಿಎಂ ಪಿನರಾಯ್ ವಿಜಯನ್ ಗಂಜಿ ಕೇಂದ್ರಗಳಿಗೆ ಭೇಟಿ ಕೊಟ್ಟು ಅಲ್ಲಿನ ವ್ಯವಸ್ಥೆ ಬಗ್ಗೆ ವಿಚಾರಿಸಿದ್ದಾರೆ. ಇದನ್ನು ನೋಡಿ ಅಲ್ಲಿದ್ದ ಸಂತ್ರಸ್ತರ ಸಹನೆಯ ಕಟ್ಟೆಯೊಡೆದಿದೆ.ಕೆಲವರು ಇಷ್ಟು ತಡವಾಗಿ ಬಂದಿದ್ದಕ್ಕೆ ಕ್ಲಾಸ್ ತೆಗೆದುಕೊಂಡರೆ ಇನ್ನು ಕೆಲವರು ಗಂಜಿ ಕೇಂದ್ರದಲ್ಲಿ ಆಹಾರ ವ್ಯವಸ್ಥೆ,