ಕೊಪ್ಪಳ: ಕೋಮುಭಾವನೆ ಕೇರಳಿಸುವ ಮತ್ತು ಮಸೀದಿಯಲ್ಲಿ ಮತಾಂತರ ನಡೆಯುತ್ತಿದೆ ಆರೋಪಿಸಿದ ಸಂಘಪರಿವಾರದ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಿರುದ್ದ ದೂರು ದಾಖಲಾಗಿದೆ.