ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಹೆಚ್ ಡಿ.ಕುಮಾರಸ್ವಾಮಿ ಸ್ಪರ್ಧೆಯಿಂದಾಗಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಅಧಿಕೃತ ಆಖಾಡ ಪ್ರವೇಶ ಮಾಡಿದೆ. ಕಾಂಗ್ರೆಸ್ ನ ಅಭ್ಯರ್ಥಿ ಯಾಗಲಿರುವ ಎಸ್. ಗಂಗಾಧರ್ ಇತಿಹಾಸ ಪ್ರಸಿದ್ಧ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಪೂಜೆಸಲ್ಲಿಸಿದರು. ನಗರದ ಹಲವು ಅಲ್ಪಸಂಖ್ಯಾತರ ವಾರ್ಡ್ ಗಳಲ್ಲಿ ಪ್ರಚಾರ ಆರಂಭಿಸಿದರು. ತಾಲೂಕಿನ ಪ್ರತಿ ಮನೆಗಳಿಗೂ ನಮ್ಮ ಸರ್ಕಾರದ ಸವಲತ್ತುಗಳು ದೊರಕಿದ್ದು, ಅದಲ್ಲದೇ ತಾಲೂಕಿನ