ಕಾಂಗ್ರೇಸ್ ನವರು ಮೂರು ಬಿಟ್ಟವರು ಎಂದು ಕೊಪ್ಪಳದ ಹನುಮನಾಳದಲ್ಲಿ ಬಿ.ಶ್ರೀರಾಮುಲು ಹೇಳಿದ್ದಾರೆ. ಎಲ್ಲಾ ದೇವರ ಆಣೆ ಮಾಡಿ ಅಭಿವೃದ್ಧಿ ಬಗ್ಗೆ ಮಾತನಾಡ್ತಾರೆ.ಜನರಿಗೆ ಸುಳ್ಳು ಭರವಸೆ ನೀಡಿದ ಸರ್ಕಾರ ಅಂದ್ರೆ ಸಿದ್ದರಾಮಯ್ಯನ ಸರ್ಕಾರ ಎಂದು ಛೇಡಿಸಿದರು ಬಿಜೆಪಿ ಅಧಿಕಾರಕ್ಕೆ ಬಂದ್ರೆ ಈ ಭಾಗದ ನಿಂತು ಹೋದ ಎಲ್ಲಾ ನೀರಾವರಿ ಯೋಜನೆಗೆ ಚಾಲನೆ ನೀಡಲಾಗುವುದು.ಕೇಂದ್ರ ಸರ್ಕಾರದಿಂದ ನೀರಾವರಿ ಯೋಜನೆಗಾಗಿ 1ಲಕ್ಷ ಕೋಟಿ ಜಾರಿ ಮಾಡಿಸಲಾಗುತ್ತೆ.ಯಾವೊಬ್ಬ ರೈತನ ಮನೆಯಲ್ಲಿ ಸಾಲ ಇಲ್ಲದಂತೆ ಸಾಲಮನ್ನಾ ಮಾಡಲಾಗುವುದು.ಅಧಿಕಾರ