ಹೊಸದಿಲ್ಲಿ : ದೆಹಲಿಯಲ್ಲಿ ಕೊರೊನಾ ಒಂದೇ ದಿನ ಕೋವಿಡ್ ಸೋಂಕಿತರ ಸಂಖ್ಯೆ 41.5% ಹೆಚ್ಚಳವಾಗಿದ್ದು, ಒಟ್ಟು 15,097 ಮಂದಿಗೆ ಸೋಂಕು ತಟ್ಟಿದೆ.ಆ ಮೂಲಕ ದೇಶದಲ್ಲಿ ಕೋವಿಡ್ನ ಮೂರನೇ ಅಲೆ ಅಪ್ಪಳಿಸಿರುವುದು ಖಚಿತಗೊಂಡಿದೆ. 2021ರ ಮೇ 8 ರ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದ್ದು ಇದೇ ಮೊದಲು. ಕಳೆದ 24 ಗಂಟೆಯಲ್ಲಿ ಶೇ. 15 ರಷ್ಟು ಪಾಸಿಟಿವಿಟಿ ದರ ದಾಖಲಾಗಿದ್ದು, ದೆಹಲಿಯಲ್ಲಿ ಪರಿಸ್ಥಿತಿ ತೀರಾ ಗಂಭೀರವಾಗಿದೆ ಎನ್ನುವುದರ ಸಂಕೇತ ಇದು.ಇದೇ