ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಬ್ರೇಕ್ ಫೇಲ್ ಆದಂತೆ ಕಾಣುತ್ತಿದೆ.ಇಂದು ಒಟ್ಟು 34,047 ಕೇಸ್ ದಾಖಲಾಗಿದ್ದು, 13 ಮರಣ ಪ್ರಕರಣ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಕೊರೊನಾ ತಾಂಡವ ಮತ್ತಷ್ಟು ಹೆಚ್ಚಿದ್ದು, ಇಂದು ಬರೋಬ್ಬರಿ 21,071 ಕೇಸ್ ದಾಖಲಾಗಿದೆ. ರಾಜ್ಯದ ಪಾಸಿಟಿವಿಟಿ ರೇಟ್ 19.29% ಕ್ಕೇರಿದೆ.ಜಿಲ್ಲೆಗಳಲ್ಲೂ ಕೂಡ ಕೊರೊನಾ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಹಾಸನ, ಮೈಸೂರು ಮತ್ತು ತುಮಕೂರು ಮೂರು ಜಿಲ್ಲೆಗಳಲ್ಲಿ ಸಾವಿರಕ್ಕೂ ಅಧಿಕ ಕೇಸ್ ದಾಖಲಾಗಿದೆ. ಒಟ್ಟು