ಈಗಾಗಲೇ ಡೆಲ್ಟಾ, ಡೆಲ್ಟಾಪ್ಲಸ್, ಓಮಿಕ್ರಾನ್ ತಳಿಗಳಾಗಿ ರೂಪ ಬದಲಿಸಿರುವ ಕೊರೊನಾ ಸೋಂಕು ಇದೀಗ ಮತ್ತೆ ಹೊಸ ರೂಪ ಬದಲಿಸಿದೆ.ದೇಶ – ವಿದೇಶಗಳಲ್ಲಿ ಮತ್ತೆ ಕೊರೊನಾ ಸೋಂಕು ಆರ್ಭಟಿಸುತ್ತಿದ್ದು, ಕಳೆದ ಒಂದೇ ವಾರದಲ್ಲಿ ವಿವಿಧೆಡೆಯಿಂದ 11 ಮಿಲಿಯನ್ನಷ್ಟು ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ.ಇಸ್ರೇಲ್ನ ಆರೋಗ್ಯ ಸಚಿವಾಲಯವು ಎರಡು ಹೊಸ ಕೋವಿಡ್ ರೂಪಾಂತರ ಪ್ರಕರಣಗಳನ್ನು ದಾಖಲಿಸಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಇದರಿಂದ ಹೆಚ್ಚು