ಬೆಂಗಳೂರು : ರಾಜ್ಯದಲ್ಲಿ ಇಂದು ಕೊರೊನಾ ಪಾಸಿಟಿವ್ ಕೇಸ್ಗಳ ಸಂಖ್ಯೆ 297ಕ್ಕೆ ಏರಿಕೆ ಕಂಡಿದ್ದು, ಈ ಮೂಲಕ ಮುನ್ನೂರರ ಸನಿಹಕ್ಕೆ ಕಾಲಿಟ್ಟಿದೆ.ಇನ್ನೊಂದೆಡೆ ಬೆಂಗಳೂರು ನಗರ ಒಂದರಲ್ಲೇ 276 ಕೇಸ್ ವರದಿಯಾಗಿ ಆತಂಕ ಮೂಡಿಸಿದೆ. ಬೆಂಗಳೂರಿನಲ್ಲಿ 276 ಪಾಸಿಟಿವ್ ಪ್ರಕರಣ ವರದಿಯಾಗಿರುವುದು ನಗರದಲ್ಲಿ ಮತ್ತೆ ಕೊರೊನಾ ಆತಂಕ ಮೂಡಿಸುತ್ತಿದೆ.ಬೆಂಗಳೂರು ಹೊರತು ಪಡಿಸಿ ದಕ್ಷಿಣಕನ್ನಡದಲ್ಲಿ ದಾಖಲಾದ 8 ಪ್ರಕರಣ ಜಿಲ್ಲೆಯಲ್ಲಿ ದಾಖಲಾದ ಹೆಚ್ಚಿನ ಕೇಸ್ ಆಗಿದೆ. ಪಾಸಿಟಿವ್ ಕೇಸ್ಗಳ ಸಂಖ್ಯೆ ಏರಿಕೆ ಕಾಣುವುದರೊಂದಿಗೆ