ಬೀಜಿಂಗ್ : ಕಳೆದ 2 ತಿಂಗಳು ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳನ್ನು ಕಾಡಿದ್ದ ಮಾರಕ ಒಮಿಕ್ರೋನ್ ರೂಪಾಂತರಿ ವೈರಸ್ ಇದೀಗ ಚೀನಾ ಮತ್ತು ದಕ್ಷಿಣಾ ಕೊರಿಯಾ ದೇಶಗಳನ್ನು ಮತ್ತಷ್ಟುಆವರಿಸಿಕೊಂಡಿದ್ದು ಭಾರೀ ಸೋಂಕು,ಸಾವಿಗೆ ಕಾರಣವಾಗಿದೆ. ಚೀನಾದಲ್ಲಿ ಮಂಗಳವಾರ 5280 ಹೊಸ ಕೇಸು ದೃಢಪಟ್ಟಿದೆ. ಇದು ಸೋಮವಾರ ದಾಖಲಾಗಿದ್ದ ಪ್ರಮಾಣಕ್ಕಿಂತ ದ್ವಿಗುಣ.ಸೋಂಕು ನಿಗ್ರಹ ವಿಷಯದಲ್ಲಿ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿ ಪ್ರದರ್ಶಿಸುತ್ತಿದ್ದರೂ, ಹೊಸ ಪ್ರಕರಣಗಳ ಮೇಲೆ ನಿಯಂತ್ರಣ ಸಾಧ್ಯವಾಗದೇ ಇರುವುದು ಸರ್ಕಾರವನ್ನು