ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಕೊರೊನಾ ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದು,ಈ ಮಧ್ಯೆ ದೇಶದ ನಾಗರಿಕ ವಿಮಾನಯಾನ ಪ್ರಾಧಿಕಾರವು ದೇಶಿಯ ವಿಮಾನಗಳಲ್ಲಿ ಮಾಸ್ಕ್ ಕಡ್ಡಾಯ ಎಂಬ ನಿಯಮವನ್ನು ಜಾರಿ ತಂದಿದೆ. ` ದೇಶದ ನಾಗರಿಕ ವಿಮಾನಯಾನ ಪ್ರಾಧಿಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ ಎಲ್ಲಾ ಸಂಬಂಧಿತ ವಿಮಾನಗಳಲ್ಲಿ ಈ ಆದೇಶಗಳನ್ನು ಇಂದಿನಿಂದಲೇ ಜಾರಿಗೊಳಿಸಬೇಕು. ದೇಶೀಯ ವಿಮಾನ ಪ್ರಯಾಣದಲ್ಲಿ ಇತರ ಕೊರೊನಾ ಮಾರ್ಗಸೂಚಿಗಳು ಮೊದಲಿನಿಂತೆ ಇದೆ ಎಂದು ತಿಳಿಸಿದೆ.ಪಾಕಿಸ್ತಾನದಲ್ಲಿ ಸತತ ಎರಡು ದಿನಗಳಿಂದ 400ಕ್ಕೂ ಅಧಿಕ ಕೊರೊನಾ