ಬೆಂಗಳೂರು : ದೇಶದಲ್ಲಿ ಇಂದು 2,300 ಕ್ಕೂ ಹೆಚ್ಚು ಕೊರೊನಾ ಪ್ರಕರಣ ವರದಿಯಾಗಿದೆ.ಇತ್ತ ರಾಜ್ಯದಲ್ಲಿಯೂ ಕೊರೊನಾ ಟೆನ್ಶನ್ ಮತ್ತೆ ಶುರುವಾದಂತಿದೆ. ಹೌದು. ರಾಜ್ಯದಲ್ಲಿ ಪಾಸಿಟಿವಿಡ್ ರೇಟ್ ನಲ್ಲಿ ಏರಿಕೆ ಕಂಡುಬರುತ್ತಿದ್ದು, ಹೊರರಾಜ್ಯಗಳಲ್ಲಿ ನಿಧಾನವಾಗಿ ಪಾಸಿಟಿವಿಟಿ ರೇಟ್ ಹೆಚ್ಚುತ್ತಿದೆ.ಈಗ ಕರ್ನಾಟಕದಲ್ಲಿ ಕೊರೊನಾ ಪ್ರಮಾಣ ಹೆಚ್ಚಳವಾಗುತ್ತಿದೆ. ಶೇ.0.50, ಶೇ.0.80 ಇದ್ದ ಪಾಸಿಟಿವಿಟಿ ರೇಟ್ ಶೇ1 ಕ್ಕಿಂತ ಹೆಚ್ಚಳವಾಗಿದೆ. ಇತ್ತ ಬೆಂಗಳೂರಿನಲ್ಲಿಯೂ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಶೇ.52ರ