ನವದೆಹಲಿ : ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ನಿರಂತರವಾಗಿ 11 ವಾರ ಇಳಿಕೆ ಕಂಡ ಬಳಿಕ, ಕಳೆದ ಎರಡು ವಾರಗಳಿಂದ ರೋಗಿಗಳ ಸಂಖ್ಯೆ ಮತ್ತೆ ಹೆಚ್ಚುತ್ತಿದೆ.ಕಳೆದ ಮೂರು ದಿನಗಳಿಂದ ನಿರಂತರವಾಗಿ 2,500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಏಪ್ರಿಲ್ 18 ಮತ್ತು 24 ರ ನಡುವೆ, 15,700 ಕ್ಕೂ ಹೆಚ್ಚು ಹೊಸ ರೋಗಿಗಳು ಕಂಡುಬಂದಿದ್ದಾರೆ. ಕಳೆದ ವಾರದಿಂದ ಶೇ.95ರಷ್ಟು ಏರಿಕೆ ಕಂಡಿದೆ. ಕಳೆದ ವಾರದವರೆಗೆ ಕೇವಲ 3 ರಾಜ್ಯಗಳಲ್ಲಿದ್ದ ಕೋವಿಡ್ ಪ್ರಕರಣಗಳ