ನವದೆಹಲಿ(ಜು.20): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಸರ್ಕಾರ ಹಲವು ಅಂಕಿ ಅಂಶಗಳನ್ನು ಬಿಡುಗಡೆ ಮಾಡುತ್ತಿದೆ. ಕೊರೋನಾ ಸೋಂಕಿತರ ಸಂಖ್ಯೆ, ಗುಣಮುಖರ ಸಂಖ್ಯೆ, ಸಾವಿನ ಸಂಖ್ಯೆ ಮಾಹಿತಿಗಳು ಲಭ್ಯವಿದೆ. ಇದೀಗ ಸೆರೋ ಸಮೀಕ್ಷೆಯಲ್ಲಿ ಮತ್ತೊಂದು ಮಾಹಿತಿ ಬಯಲಾಗಿದೆ. ಭಾರತದಲ್ಲಿ ಬರೋಬ್ಬರಿ 40 ಕೋಟಿ ಮಂದಿ ಕೊರೋನಾ ಅಪಾಯದಲ್ಲಿದ್ದಾರೆ ಎಂದಿದೆ. •sero ಸಮೀಕ್ಷೆ ತೆರೆದಿಟ್ಟಿದೆ ಭಾರತದ ಅಸಲಿ ಕೊರೋನಾ ಕತೆ •ಮೂರನೇ ಎರಡರಷ್ಟ ಜನರಿಗೆ ಅಂಟಿಕೊಂಡಿದೆ ಕೊರೋನಾ ವೈರಸ್ಗೆ •ಬರೋಬ್ಬರಿ 40 ಕೋಟಿ