ಭಾರತದಲ್ಲಿ ಇಲ್ಲಿಯವರೆಗೂ 100 ಕೋಟಿಗೂ ಅಧಿಕ ಕೊರೋನಾ ವ್ಯಾಕ್ಸಿನ್ ಡೋಸ್ಗಳನ್ನು ನೀಡಲಾಗಿದೆ. ಮೊದಲು ಕೋವಿಡ್ ವ್ಯಾಕ್ಸಿನ್ ಬಂದಾಗ ಲಸಿಕೆ ಪಡೆಯಲು ಜನರು ಹೆದರುತ್ತಿದ್ದರು. ಎಲ್ಲಿ ಏನು ಆಗಿಬಿಡುತ್ತೋ ಅನ್ನುವ ಆತಂಕ ಇತ್ತು. ದಿನಗಳೆದಂತೆ ಈ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿತ್ತು. ಇತ್ತೀಚೆಗೆ 100 ಕೋಟಿ ವ್ಯಾಕ್ಸಿನ್ ಡೋಸ್ ನೀಡುವುದನ್ನ ಪೂರ್ಣ ಗೊಳಿಸಿದರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಧಾನಿ ಮೋದಿ ಡಿಸೆಂಬರ್ ಅಂತ್ಯದ ವೇಳೆಗೆ ದೇಶದ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಸಿಗುವ ಭರವಸೆ