ನವದೆಹಲಿ: ಮೊನ್ನೆಯಷ್ಟೇ ಕಾರ್ಗಿಲ್ ನಲ್ಲಿ ನಮ್ಮ ಸೈನಿಕರನ್ನು ಪಾಕ್ ಪಡೆಯನ್ನು ಹೊಡೆದುರುಳಿಸಿ ವಿಜಯೋತ್ಸವ ಆಚರಿಸಿದ ವಾರ್ಷಿಕೋತ್ಸವವಿತ್ತು. ಆದರೆ ಈ ಬಗ್ಗೆ ಟ್ವೀಟ್ ಮಾಡದ ರಾಹುಲ್ ಗಾಂಧಿ ವಿರುದ್ಧ ಇದೀಗ ಟೀಕೆ ಮಾಡಲಾಗುತ್ತಿದೆ.