ಬೆಳಗಾವಿ ; ಬೆಳಗಾವಿಯಲ್ಲಿ ಸೈಬರ್ ವಂಚನೆ ಕೇಸ್ ಹೆಚ್ಚಾಗುತ್ತಿವೆ. ಬರೀ ಎರಡು ವರ್ಷದಲ್ಲಿ 65 ಲಕ್ಷ ರುಪಾಯಿ ಹಣವನ್ನ ಜನರು ಕಳೆದುಕೊಂಡಿದ್ದಾರೆ. ಆನಲೈನ್ ವಂಚನೆ ಬಗ್ಗೆ ಎಷ್ಟೇ ಅರಿವು ಮೂಡಿಸಿದ್ರು, ಜನರು ಮಾತ್ರ ವಂಚನೆಗೆ ಒಳಗಾಗುತ್ತಿದ್ದಾರೆ.ಬೆಳಗಾವಿ ಪೊಲೀಸ್ 30 ಲಕ್ಷ ರುಪಾಯಿ ಹಣವನ್ನ ನೊಂದವ ರಿಗೆ ಮರಳಿಕೊಡಿಸಿದ್ದಾರೆ. ವಂಚನೆ ಪ್ರಕರಣ ಭೇದಿಸಲು ಸೈಬರ್ ಕ್ರೈಂ ನಲ್ಲಿ Golden Hour ತುಂಬಾ ಮಹತ್ವ ಎನ್ನುತ್ತಾರೆ ಬೆಳಗಾವಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ವಿಕ್ರಮ