ಹೈದ್ರಾಬಾದ್(ಜು.21): ಹೊಸದಾಗಿ ಮದುವೆಯಾಗಿ ಮೊದಲ ಆಷಾಢ ಮಾಸ ಆಚರಿಸುತ್ತಿರುವ ಮಗಳಿಗೆ ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬರು ಭರ್ಜರಿ ಉಡುಗೊರೆ ಕಳುಹಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.* ಆಷಾಢಕ್ಕೆ ಮಗಳಿಗೆ ಭರ್ಜರಿ ಉಡುಗೊರೆ ಕೊಟ್ಟಅಪ್ಪ * 1,000 ಕೆಜಿ ಮೀನು, 250 ಕೆಜಿ ಸಿಹಿ, 10 ಕುರಿ, 250 ಬಾಕ್ಸ್ ಉಪ್ಪಿನ ಕಾಯಿ ರಾಜಮಂಡ್ರಿಯ ಪ್ರಮುಖ ಉದ್ಯಮಿ ಬಲರಾಮ ಕೃಷ್ಣ ತಮ್ಮ ಮಗಳು ಪ್ರತ್ಯೂಷಾಳನ್ನು ಇತ್ತೀಚೆಗೆ ಪುದುಚೇರಿ ಯಾನಮ್ನಲ್ಲಿರುವ ಪವನ್ ಕುಮಾರ್ ಎಂಬುವವರಿಗೆ