ಬೆಂಗಳೂರು : ರಾಜ್ಯದಲ್ಲಿ ಮಸೀದಿ ಮೈಕ್ ವಾರ್ಗೆ ಫುಲ್ ಸ್ಟಾಪ್ ಹಾಕೋಕೆ ಅನುಮತಿ ಕಡ್ಡಾಯಕ್ಕೆ 15 ದಿನದ ಗಡುವನ್ನು ಸರ್ಕಾರ ಕೊಟ್ಟಿತ್ತು. ಈ ಡೆಡ್ಲೈನ್ ಇಂದೇ ಮುಗಿಯಲಿದ್ದು, ಈಗ ಮುಸ್ಲಿಂ ಮುಖಂಡರು ಡೆಡ್ಲೈನ್ ವಿಸ್ತರಣೆಗೆ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ. ರಾಜ್ಯದಲ್ಲಿ ಮೈಕ್ ಸಮರ ದೊಡ್ಡ ಮಟ್ಟದ ಕಿಚ್ಚು ಹಬ್ಬಿತ್ತು. ಆಜಾನ್ ವರ್ಸಸ್ ಸುಪ್ರಭಾತದ ದಂಗಲ್ ಕೂಡ ಶುರುವಾಗಿತ್ತು. ಕೊನೆಗೆ ಸರ್ಕಾರ 15 ದಿನದ ಡೆಡ್ಲೈನ್ ನೀಡಿ ಮೈಕ್ಗೆ