ವಾಷಿಂಗ್ಟನ್: ಕೆರೆ, ಕೊಳ್ಳ ಹಾಗೂ ನದಿಗಳಲ್ಲಿ ಸ್ನಾನ ಮಾಡುವ ಮುನ್ನ ಜನರು ಎಚ್ಚರ ವಹಿಸಬೇಕಾಗಿದೆ.ಏಕೆಂದರೆ ಅಪರೂಪದ ಅಮೀಬಾ ಡೆಡ್ಲಿ ವೈರಸ್ ಅಮೆರಿಕದಲ್ಲಿ ಪತ್ತೆಯಾಗಿದ್ದು, ಇದು ನೇರವಾಗಿ ಮೆದುಳು ನಾಶಗೊಳಿಸುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ನದಿಗೆ ಸ್ನಾನ ಮಾಡಲು ಹೋಗಿದ್ದ ಬಾಲಕನ ದೇಹಕ್ಕೆ `ಅಮೀಬಾ’ ಹೆಸರಿನ ವೈರಸ್ ಸೇರಿದ್ದು ಬಾಲಕ ಮೃತಪಟ್ಟಿರುವ ಪೂರ್ವ ಅಮೆರಿಕದಲ್ಲಿ ನಡೆದಿದೆ.ಪೂರ್ವ ಅಮೆರಿಕದ ಅಮೆರಿಕದ ನೆಬ್ರಸ್ಕಾದ ಎಲ್ಖೋರ್ನ್ ನದಿಯಲ್ಲಿ ಬಾಲಕ ಸ್ನಾನ ಮಾಡಲು ಹೋದಾಗ ವೈರಸ್ ದೇಹ