ನವದೆಹಲಿ: ನಮ್ಮ ದೇಶದಲ್ಲಿ ಅಮಾನ್ಯಗೊಂಡಿರುವ 500, 1000 ರೂ. ಮುಖಬೆಲೆಯ ನೋಟುಗಳು ಏನಾಗುತ್ತಿವೆ ಗೊತ್ತಾ? ಅದರ ಬಗ್ಗೆ ಎಲ್ಲರೂ ಬೆಚ್ಚಿಬೀಳಿಸುವ ಅಂಶವೊಂದನ್ನು ಆಂಗ್ಲ ವಾಹಿನಿಯೊಂದು ವರದಿ ಮಾಡಿದೆ.ನಮ್ಮಲ್ಲಿ ಅಮಾನ್ಯಗೊಂಡ ನೋಟುಗಳು ಭೂಗತ ದೊರೆ ದಾವೂದ್ ಬಂಟರ ಮೂಲಕ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಖರೀದಿಸುತ್ತಿದೆಯಂತೆ. ಬಳಿಕ ನಕಲಿ ನೋಟು ನಿರ್ಮಿಸಲು ಬಳಸಿಕೊಳ್ಳುತ್ತಿದೆ ಎಂದು ಖಾಸಗಿ ವಾಹಿನಿಯೊಂದು ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ವರದಿ ಮಾಡಿದೆ.ನೇಪಾಳ ಮಾರ್ಗವಾಗಿ ಅಮಾನ್ಯಗೊಂಡಿರು ವ 500,