ಚಿಕ್ಕಬಳ್ಳಾಪುರ : ದೇವೇಗೌಡರು ಜ್ಯೋತಿಷಿಗಳ ಮಾತು ಕೇಳಿ ಮಾಟ ಮಂತ್ರ ಮಾಡುತ್ತಾರೆ. ತಾಯತ ಕಟ್ಟಿಕೊಳ್ಳುತ್ತಾರೆ ಎಂದು ಸಂಸದ ವೀರಪ್ಪ ಮೊಯಿಲಿ ಅವರು ಹೇಳಿದ್ದಾರೆ.