ಕ್ರೈಸ್ತರ ಹಬ್ಬವನ್ನು ಕೇವಲ ಕ್ರಿಶ್ಚಿಯನ್ನರು ಮಾತ್ರ ಆಚರಿಸದೆ ಎಲ್ಲಾ ಸಮುದಾಯದವರನ್ನು ಆಕರ್ಷಿಸುತ್ತದೆ. ಈಸ್ಟರ್ ಹಬ್ಬಕ್ಕಾಗಿ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಸಿದ್ದಪಡಿಸಲಾಗುತ್ತದೆ. ಈಸ್ಟರ್ ಹಬ್ಬದ ಸಂದರ್ಭದಲ್ಲಿ ಈಸ್ಟರ್ ಎಗ್ ಮತ್ತು ಬನ್ನೀಸ್ಗಳನ್ನು ಸಿದ್ದಪಡಿಸಲಾಗುತ್ತದೆ.ಚಾಕೊಲೇಟ್ನಿಂದ ಸಿದ್ಧವಾಗಿರೋ ಎಗ್. ವಾವ್ ನೋಡಲು ತುಂಬಾ ಆಕರ್ಷಣಿಯವಾಗಿರುತ್ತದೆ. ವಿಶ್ವದಾದ್ಯಂತ ಕ್ರೈಸ್ತ ಸಮುದಾಯದ ಜನತೆ ತಮ್ಮ ಆತ್ಮಿಯರಿಗೆ, ಸಂಬಂಧಿಕರಿಗೆ ಉಡುಗೊರೆಯಾಗಿ ಕೊಡಲು ಈಸ್ಟರ್ ಎಗ್ ಈಸ್ಟರ್ ಬನ್ನಿಸ್ಗಳನ್ನು ಕೊಡುತ್ತಾರೆ. ಈ ರೀತಿ ಉಡುಗೊರೆ ನೀಡಿದಲ್ಲಿ ಇತರರಿಗೆ