ಇದೀಗ ಎಲ್ಲಲ್ಲೂ ರೀಲ್ಸ್ ಹವಾ. ಕೇವಲ ಪಡ್ಡೆಗಳ ಅಡ್ಡೆಯಾಗಿದ್ದ ರೀಲ್ಸ್ ಎಂಬ ಸಾಮಾಜಿಕ ಜಾಲತಾಣವನ್ನು ಸಾಮಾನ್ಯರು ಮಾತ್ರವಲ್ಲ, ಸಿಲಿಬ್ರಿಟಿಗಳು ಕೂಡ ಇದೀಗ ಅತೀ ಹೆಚ್ಚು ಬಳಸುತ್ತಿದ್ದಾರೆ. ಮೊನ್ನೆಯಷ್ಟೇ ಕಿಚ್ಚ ಸುದೀಪ್ ಕೂಡ ತಮ್ಮ ಹಾಡಿಗೆ ರೀಲ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸಿದ್ದರು. ರೀಲ್ಸ್ ಮಾಡಿಯೇ ಬದುಕು ನಡೆಸುತ್ತಿರುವವರೂ ನಮ್ಮ ಮಧ್ಯೆ ಇದ್ದಾರೆ. ಆದರೆ, ರೀಲ್ಸ್ ಮಾಡುವ ಮುನ್ನ ಈ ಬಗ್ಗೆ ಹುಷಾರಾಗಿರುವುದು ಒಳಿತು.ಬೈಕ್ ಚಲಾಯಿಸುತ್ತಾ ರೀಲ್ಸ್ ಮಾಡುವವರು ಸಂಖ್ಯೆ ದಿನದಿಂದ