ದಾವಣಗೆರೆ: ಇಂದು ದಾವಣಗೆರೆ ಜಿಲ್ಲೆ ಸ್ಮಾರ್ಟ್ ಸಿಟಿಯತ್ತ ದಾಪುಗಾಲಿಟ್ಟಿದೆ. ಅಲ್ಲದೆ ಅಭಿವೃದ್ಧಿಯಲ್ಲಿ ಸಾಕಷ್ಟು ಮುಂದಿದೆ. ಆದ್ರೆ ಅಂತ ಒಂದು ಜಿಲ್ಲೆಯಲ್ಲಿ ಇಂದಿಗೂ ಬಸ್ಸು ಬಾರದ ಊರೊಂದು ಇದೆ ಅಂದ್ರೆ ನಂಬುತ್ತೀರಾ? ಹೌದು ನಾವು ನಿಮಗೊಂದು ದಿನ ನಿತ್ಯ ನಟರಾಜ್ ಸರ್ವಿಸ್ಸನ್ನೆ ನಂಬಿಕೊಂಡಿರುವ ಊರು ಇದೆ.